Pattaya Tree town and Alcazar Show | Thailand Episode - 2
ರೋಡಲ್ಲಿ ಹಿಂಗೆ ನಿಂತ್ಕೊಂಡು ನೋಡಿದ್ರೆ ಒಂದು 10 ಮಸಾಜ್ ಪಾರ್ಲರ್ ಗಳು ಮಾತ್ರ ನೀಟಾಗಿ ಕಾಣಿಸ್ತಿದೆ ಹತ್ತಿರದಲ್ಲೇ ಸೆಂಟ್ರಲ್ ಪಟಾಯ ಮಾಡ್ತಿದೆ ಜಿ ಶಾಕ್ ಎಲ್ಲಾ ವಾಚಸ್ ನೋಡಿದ್ವಿ ಅಲ್ಲಿಗೂ ಮತ್ತೆ ಥೈಲ್ಯಾಂಡ್ ಗು ಏನು ಜಾಸ್ತಿ ಪ್ರೈಸ್ ಡಿಫರೆನ್ಸ್ ಇಲ್ವೇ ಇಲ್ಲ ಅನ್ನಿಸ್ತಿದೆ ನೋಡಿ [ಸಂಗೀತ] ಹಾಯ್ ಎಲ್ಲರಿಗೂ ನಮಸ್ಕಾರ ವೆಲ್ಕಮ್ ಬ್ಯಾಕ್ ಟು ಅವರ್ ಚಾನೆಲ್ ಸೋಲ್ಮೇಜ್ ಸ್ಟೋರೀಸ್ ವೆಲ್ಕಮ್ ಟು ಥೈಲ್ಯಾಂಡ್ ಥೈಲ್ಯಾಂಡ್ ಅಲ್ಲಿ ಪಟಾಯ ಸೋ ಹೋಟೆಲ್ ಎಲ್ಲಾ ಇನ್ನು ಚೆಕ್ ಇನ್ ಆಗಿಲ್ಲ ನಾವು ಬ್ರೇಕ್ಫಾಸ್ಟ್ ಮನೆಯಲ್ಲಿಂದ ಚಪಾತಿ ತಂದಿದ್ವಲ್ವಾ ಲಾಸ್ಟ್ ವಿಡಿಯೋದಲ್ಲಿ ತೋರಿಸಿದ ಹಾಗೆ ಚಪಾತಿ ಎಲ್ಲಾ ಮುಗಿಸಿಬಿಟ್ಟು ಈಗ ಇಲ್ಲೇ ಹತ್ತಿರದಲ್ಲೇ ಸೆವೆನ್ 11 ಸ್ಟೋರ್ ಇದೆ ಸೊ ಅಲ್ಲಿಗೆ ಹೋಗ್ಬಿಟ್ಟು ಒಂದು ಸಿಮ್ ಕಾರ್ಡ್ ತಗೊಂಡು ಮತ್ತೆ ಅಲ್ಲಿಂದ ಬೇರೆ ಏನ್ ಮಾಡೋದು ಅಂತ ಪ್ಲಾನ್ ಮಾಡೋದು ಇದೆ ನಮಗೆ ಹೋಟೆಲ್ ಚೆಕ್ ಇನ್ ಇರೋದು ಎರಡು ಗಂಟೆಗೆ ಸೊ ಅಲ್ಲಿವರೆಗೂ ಏನಾದ್ರೂ ಇಲ್ಲಿ ತಗೊಳ್ಳೋದು ಆಗಿರಬಹುದು ಇಲ್ಲ ಏನಾದ್ರು ಹತ್ತಿರದಲ್ಲಿ ಏನಾದ್ರು ಇದ್ರೆ ಅದನ್ನ ನೋಡ್ಕೊಂಡು ಲಾಸ್ಟಿಗೆ ಚೆಕ್ ಇನ್ ಮಾಡ್ತೀವಿ ಹೋಟೆಲ್ ಇಂದ ಹಿಂದೆ ರೋಡಿಗೆ ಬಂದಿದ್ ತಕ್ಷಣನೇ ಇಲ್ನೋಡಿ ಡ್ರೈ ಕ್ಲೀನಿಂಗ್ ಗೆ ಇದೆ ಮತ್ತೆ ಬೈಕ್ ರೆಂಟ್ ಗೆ ಅಲ್ಲೇ ಪಕ್ಕದಲ್ಲೇ ಸೆವೆನ್ 11 ಕೂಡ ಇದೆ ಎಲ್ಲಾ ಹೋಟೆಲ್ ಗಳು ಹೆಂಗಿದೆ ಸೆವೆನ್ 11 ಹೋಗಿ ಏನ್ ಸಿಗುತ್ತೆ ನೋಡೋಣ ಏನಿದೆ ಸಿಮ್ ಕಾರ್ಡ್ ನೋಡಿದ್ವಿ ಆ 15 ಡೇಸ್ ಗೆ 699 ಬಾತ್ ಅಂತ ಇದೆ ಅನ್ಲಿಮಿಟೆಡ್ 5g ಡೇಟಾ ಇದೆ ಪ್ಲಸ್ ಕಾಲ್ಸ್ ಇದೆ ಆ ಸೋ ಆಲ್ಮೋಸ್ಟ್ 1800 ಆಗುತ್ತೆ ಐಎನ್ ಆರ್ ಅಲ್ಲಿ ಅದಕ್ಕೆ ಅದೊಂದು ತಗೊಳ್ಳೋಣ ಅಂತ ಪ್ಲಾನ್ ಮಾಡಿದೀವಿ ಮತ್ತೆ ಆಮೇಲೆ ಏನೇನೋ ಇದಾವೆ ನೋಡ್ತಾ ಇದೀವಿ ಹಾಗೆ ಏನಾದ್ರು ಬೇಕಾಗುತ್ತಾ ಅಂತ ಅಂದುಬಿಟ್ಟು ಏನ್ ತಗೋಬೇಕು ಏನು ಬಿಡಬೇಕು ಯಾವುದು ಏನು ಅಂತಾನೆ ಗೊತ್ತಾಗ್ತಿಲ್ಲ ನಿಮ್ಮ ಅಮ್ಮನ ಪಿಂಡ ಯಾವ [ __ ] ಮಗನಿಗೆ ಅರ್ಥವಾಗುತ್ತೆ ಅದು ಸುಮ್ಮನೆ ನೋಡ್ತಾ ಇದ್ದೀವಿ ನೋಡು ಶುಗರ್ ಕೇನ್ ಶುಗರ್ ನ್ಯಾಚುರಲ್ ಕೇನ್ ಶುಗರ್ ಪಿಂಕ್ ಕಲರ್ ದು ಎಗ್ಗು ಕೋಳಿ ಪಿಂಕ್ ಕಲರ್ ಮೊಟ್ಟೆ ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕು ಕಾಣೆ ಈ ಕಡೆ ಡೈರಿ ಪ್ರಾಡಕ್ಟ್ಸ್ ಎಲ್ಲಾ ಇಟ್ಟಿದ್ದಾರೆ ನಾವು ಮೋದಕಾದ್ರೂ ಇದು ಆಲ್ಮೋಡ್ ಮಿಲ್ಕ್ ಹೌದಲ್ಲ ಇಲ್ಲಿ ಪರವಾಗಿಲ್ಲ ಅವರು ಸ್ವಲ್ಪ ಇಂಗ್ಲಿಷ್ ಅಲ್ಲಿ ಇದ್ರೆ ಓದಬಹುದು ಬಟ್ ಇದೆಲ್ಲ ಏನು ಕಾಯಲ್ಲೇ ಇದೆ ಸೆವೆನ್ 11 ಅಲ್ಲಿ ಒಂದು ಸ್ವಿಮ್ ತಗೊಂಡು ಬಿಟ್ಟು ಸಕ್ಕತ್ ಬಿಸಿಲು ಅಂತ ಎಳ್ನೀರು ಹುಡ್ಕೊಂಡು ಹೋಗ್ತಾ ಇದೀವಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ ರೋಡಲ್ಲಿ ಹಿಂಗೆ ನಿಂತ್ಕೊಂಡು ನೋಡಿದ್ರೆ ಒಂದು 10 ಮಸಾಜ್ ಪಾರ್ಲರ್ ಮಾತ್ರ ನೀಟಾಗಿ ಕಾಣಿಸ್ತಿದೆ ನಮಗೆ ಬೇಕಾಗಿರೋದು ಮಾತ್ರ ಕಾಣಿಸ್ತಾನೆ ಇಲ್ಲ ಎಳ್ನೀರು ಸಿಗುತ್ತೆ ನಡೀರಿ ಅಂತಂದ್ರೆ ನಡೆಯಲ್ಲ ಅಂತೆ ಶಾಪಿಂಗ್ ಈ ತರ ತೋರಿಸಿದ ತಕ್ಷಣ ಎಲ್ಲರೂ ರೆಡಿ ಇತ್ತು ಇತ್ತು ಆಕ್ಚುಲಿ ಚೆನ್ನಾಗಿರುತ್ತೆ ಓಡಾಡಕ್ಕೆ ಎಲ್ಲಿಂದ ಬರುತ್ತೆ ಇದಕ್ಕೆಲ್ಲ ಎನರ್ಜಿ ನಿಮಗೆ ಯಾಕೆ ಬೇಕು ಅದು ತಿಕ್ಕ ಮುಚ್ಕೊಂಡು [ನಗೆ] [ಸಂಗೀತ] ಹೋಗಲ್ಲ ಹುಡ್ಕೊಂಡು ಹುಡ್ಕೊಂಡು ಬರ್ತಾ ಎಳ್ನೀರು ಸಿಕ್ಕಿದೆ ನೋಡಿ ಒಂದು 23 ಅಂತೆ ಒಂದು 25 ಇದೆ ಅಂತೆ ಇದು ನಾರ್ಮಲ್ ಅಂತೆ ಇದು ಕೋಲ್ಡ್ ಮಾಡಿ ಇಟ್ಟಿರೋದು ಅಂತೆ ಕೋಲ್ಡ್ ಮಾಡಿರೋದಕ್ಕೆ ಎರಡು ಬಾತ್ ಇಷ್ಟ ಅದು 25 ಬಾತ್ ಇಂದು ಈ ಫ್ರಿಡ್ಜ್ ಅಲ್ಲಿ ಇಟ್ಬಿಟ್ಟು ತೆಗೆದು ಕಟ್ ಮಾಡ್ಬಿಡ್ತಾರೆ ಆ ಇಲ್ಲಿ 23 25 ನೋಡೆ ಶಾಕ್ ಆಗ್ತಾ ಇದ್ವಿ ಇಲ್ಲಿ ನೋಡಿದ್ರೆ 27 ಬೇರೆ ಇದೆ ಏನಂತ ಕೇಳುವ ಇರಿ ಪ್ಲಾಸ್ಟಿಕ್ ಹಾ ಇರ್ಬೇಕು ಏನು ಪ್ಲಾಸ್ಟಿಕ್ ಕವರ್ ಹಾಕಿ ಅಲ್ಲಿ ಕವರ್ ಒಳಗಡೆ ಎಷ್ಟು ವೈ ಇಸ್ ದಟ್ 27 ಬಾತ್ ದಿಸ್ ಒನ್ ಬಿಗ್ ಬಿಗ್ ಬಿಗ್ ಒನ್ ಓಕೆ ಹೆಂಗಿದೆ ಹೆಂಗಿದೆ ಚೆನ್ನಾಗಿದೆ ಆಯ್ತು ನಾರ್ಮಲ್ ಆಗಿದೆ ಹಾ ಹೌದು ಖಾಲಿ ಆಗ್ಬಿಡ್ತಾ ಖಾಲಿ ಮಾಡ್ಬಿಟ್ಟಿಯಾ ನೀನು ನೆಕ್ಸ್ಟ್ ನೆನ್ನೆ ಬಿಡೋದು ಅಲ್ಲಿ ಕೋಕೊನಟ್ ವಾಟರ್ ಇಲ್ಲ ಟೆಂಡರ್ ಕೋಕೊನಟ್ ಎಲ್ಲಾ ಕುಡ್ಕೊಂಡು ಈಗ ಟುಕ್ ಟುಕ್ ಅಲ್ಲಿ ಹತ್ತಿರದಲ್ಲೇ ಸೆಂಟ್ರಲ್ ಪಟಾಯ ಮಾಲ್ ಅಂತ ಇದೆ ಅಲ್ಲಿಗೆ ಹೋಗೋಣ ಅಂತ ಅನ್ಕೊಂಡು ಇರಿಟೇಷನ್ ಇರಿಟೇಷನ್ ಕಡ್ರಿ ಕಳಿಸಿ ಆಚೆ ಅಲ್ಲಿಗೆ ಹೋಗೋಣ ಅಂತ ಹಂಗೆ ರೋಡ್ ರೋಡ್ ಅಲ್ಲೇ ಟುಕ್ ಟುಕ್ ಬರ್ತಾ ಇರುತ್ತೆ ಸೋ ಸಿಕ್ಕಿದೆ ಒಂದು ಇಷ್ಟು ಜನಕ್ಕೂ ಸೇರಿ 100 ಬಾತ್ ಹೇಳಿದ್ರು ನಾವು ಹಂಗೆ ಹಿಂಗೆ ಕೇಳಿ 60 ಅಂದಿದ್ ತಕ್ಷಣ ಒಪ್ಕೊಂಡು ಬಿಟ್ಟಿದ್ದಾರೆ ಇವರು ಕೇಳಿದ್ದು ಓಕೆನಾ ಬರೀ ಡೌಗಳು ಬರೀ ಡೌಗಳು ಸೊ ಓಕೆ ಅಂದಿದ್ದಾರೆ ಸೊ ನೆಕ್ಸ್ಟ್ ಡೆಸ್ಟಿನೇಷನ್ ಸೆಂಟ್ರಲ್ ಪಟಾಯ ಮಾಲ್ ಸೆಂಟ್ರಲ್ ಪಟಾಯ ಮಾಲಿಗೆ ಬಂದಿದ್ದೀವಿ ಈಗ ಸೋ ಹ್ಯಾಲೋವಿನ್ ಆಲ್ರೆಡಿ ಇಲ್ಲೂ ಸ್ಟಾರ್ಟ್ ಆಗ್ಬಿಟ್ಟಿದೆ ಎಂಟ್ರೆನ್ಸ್ ಅಲ್ಲೇ ಹ್ಯಾಲೋವಿನ್ ಹಾಕಿದ್ದಾರೆ ನೋಡಿ ಹೊರಗಡೆ ಒಂದೇ ಒಂದು ಸೆಕೆಂಡ್ ಇರೋಕೆ ಆಗಲ್ಲ ಅದಿಕ್ಕೆ ಮಾಲ್ ಒಳಗಡೆ ಆರಾಮಾಗಿ ಎಸಿ ಯಲ್ಲಿ ಇರಬಹುದು ಅಂತ ಹಂಗೆ ಎಕ್ಸ್ಪ್ಲೋರ್ ಮಾಡಬಹುದು ಅಂತ ಬಂದಿದ್ದೀವಿ ಇಲ್ಲಿಗೆ ಮಾಲ್ ಗೆ ನೋಡೋಣ ಎಲ್ಲಾ ಮಾಲ್ ಅಲ್ಲೂ ಇರೋ ತರ ಸ್ಟಾರ್ಟಿಂಗ್ ಅಲ್ಲೇನೆ ಪರ್ಫ್ಯೂಮ್ಸ್ ಜುವೆಲರಿಸ್ ಎಲ್ಲಾ ಬ್ರಾಂಡ್ ಇಂದು ಇದಾವೆ ನೋಡಬಹುದು ನೀವು ಶೆನೆಲ್ ಇಂದ ಹಿಡಿದು ಎಲ್ಲಾನು ಇದಾವೆ ನೋಡಿ ನೋಡ್ತಿದ್ದಂಗೆ ಹಂಗೆ ಅಟ್ರಾಕ್ಟ್ ಆಗ್ಬಿಟ್ಟಿದೆ ಮತ್ತೆ ನಿಜವಾದ ಡೈಮಂಡ್ ಗೋಲ್ಡ್ ನ ಎಲ್ಲಾನು ಮಾಲ್ ಅಲ್ಲಿ ಹಂಗೆ ಇಟ್ಬಿಟ್ಟಿದ್ದಾರೆ ಇಲ್ಲೂ ನೋಡಬಹುದು ನೀವು ಆಹಾ ನಮಗೆ ಬೇಕಾಗಿರುವಂತದ್ದು ಇಲ್ಲಿದೆ ನೋಡೋಣ ಯಾವುದಾದರೂ ಜಿ ಶಾಕ್ ಅಲ್ಲಿ ಯಾವುದಾದರೂ ಇಷ್ಟ ಆಗುತ್ತಾ ಅಂತ ಅಂದುಬಿಟ್ಟು ಒಳ್ಳೊಳ್ಳೆ ಕಲೆಕ್ಷನ್ ಗಳು ಇದಾವೆ ಜಾಸ್ತಿನೂ ಇದಾವೆ ಜಿ ಶಾಕ್ ಎಲ್ಲಾ ವಾಚಸ್ ನೋಡಿದ್ವಿ ಅಲ್ಲಿಗೂ ಮತ್ತೆ ಥೈಲ್ಯಾಂಡ್ ಗು ಏನು ಜಾಸ್ತಿ ಪ್ರೈಸ್ ಡಿಫರೆನ್ಸ್ ಇಲ್ವೇ ಇಲ್ಲ ಅನ್ನಿಸ್ತಿದೆ ಸೋ ಇನ್ನೊಂದು ಎರಡು ಕಡೆ ವಿಚಾರಿಸಿ ಚೆಕ್ ಮಾಡಿ ಒಂದು ಒಳ್ಳೆ ರೇಟಿಗೆ ಸಿಕ್ಕಿದ್ರೆ ನೋಡೋಣ ಅಂತಿದ್ದೀನಿ ನೋಡುವ ಯಾವ ಯಾವ ಬ್ರಾಂಡಿಂಗ್ ಯಾವ ಯಾವ ಆಕ್ಸೆಸರೀಸ್ ದು ಬೇಕು ಎಲ್ಲಾ ಇದೆ ಈ ಮಾಲ್ ಅಲ್ಲಿ ಸಕ್ಕತ್ ದೊಡ್ಡದಿದೆ ಬೇರೆ ನೋಡಬಹುದು ನೀವು ನಾವು ಆಲ್ರೆಡಿ ಫಸ್ಟ್ ಫ್ಲೋರ್ ಅಲ್ಲಿ ಇದ್ದೀವಿ ಸೆಕೆಂಡ್ ಫ್ಲೋರ್ ಥರ್ಡ್ ಫೋರ್ಥ್ ಸೋ ಅದು ಉದ್ದಕ್ಕೂ ಇದೆ ಮತ್ತೆ ಸೋ ಇನ್ನು ಸಿಕ್ಕಾಪಟ್ಟೆ ದೊಡ್ಡದಿದೆ ಸೋ ನಿಮಗೆ ಯಾವ ಯಾವುದು ಬೇಕೋ ಆ ತರದೆಲ್ಲಾನು ಸಿಗುತ್ತದೆ ಇವರದೆಲ್ಲ ನೋಡಿ ಡಿಸೈನ್ ಫುಲ್ ಡಿಫರೆಂಟ್ ಆಗಿದೆ ಚೈನ್ ಗಳು ಇವನ್ ಇಯರಿಂಗ್ಸ್ ಕೂಡ ಡಿಫರೆಂಟ್ ಡಿಫರೆಂಟ್ ಆಗಿದೆ ಡಿಸೈನ್ ಗಳು ಇಲ್ಲೊಂದು ಸ್ಟೋರಿ ಗೆ ಬಂದಿದ್ದೀವಿ ಶೂಗಳ ಕಲೆಕ್ಷನ್ ಮಾತ್ರ ಮಸ್ತಾಗಿ ಇದಾವೆ ಬಟ್ ಪ್ರೈಸ್ ಎಲ್ಲಾ ಸೇಮ್ ಇದೆ ಸೋ ನಾವು ಅನ್ಕೊಂಡಂಗೆ ಮೋಸ್ಟ್ಲಿ ಮಾಲ್ ಅಲ್ಲೆಲ್ಲ ಹೋದ್ರೆ ಸೇಮ್ ಪ್ರೈಸ್ ಇರುತ್ತೆ ಆಲ್ಮೋಸ್ಟ್ ಕಡಿಮೆಗೆಲ್ಲ ಸಿಗೋದು ಕಷ್ಟನೆ ಬಟ್ ಅದೇ ಈ ರೋಡ್ ಸೈಡ್ ಅಲ್ಲಿ ಮಾರ್ಕೆಟ್ ಎಲ್ಲಾ ಇರುತ್ತಲ್ವಾ ಸೋ ಅಲ್ಲಿಗೆ ಹೋದ್ರೆ ಮೋಸ್ಟ್ಲಿ ನಮಗೆ ಜಾಸ್ತಿ ಡಿಸ್ಕೌಂಟೆಡ್ ಪ್ರೈಸ್ ಅಲ್ಲಿ ಬಟ್ ಅದು ಒರಿಜಿನಲ್ ಇಲ್ಲದೆನು ಇರಬಹುದು ಫಸ್ಟ್ ಕಾಪಿ ಕೂಡ ಇರಬಹುದು ಏನೋ ಗುಂಡು ಹೇಗಿದೆ ಅರ್ಧ ದಿನದ ಟೈಲ್ಯಾಂಡ್ ನಿದ್ದೆ ಮಾಡಿ ಎದ್ರೆ ಸರಿ ಈಗ ಸರಿ ನಿದ್ದೆ ರಾತ್ರಿಯೆಲ್ಲ ನಿದ್ದೆ ಮಾಡದಿರಂಗೆ ಫ್ಲೈಟ್ ಅಲ್ಲಿ ಹಂಗೆ ಬಂದು ಮತ್ತೆ ಲಗೇಜ್ ಇಟ್ಬಿಟ್ಟು ಹೋಟೆಲ್ ಅಲ್ಲಿ ಸುತ್ತಾಡಕ್ಕೆ ಅಂತ ಬಂದಿದ್ದೀವಿ ನಡೆದಾಡಕ್ಕೆ ಆಗ್ತಾನೆ ಇಲ್ಲ ಫುಲ್ ಸುಸ್ತಾಗ್ತಿದೆ ಇದೆ ಬಟ್ ಆದ್ರೂನು ಎರಡು ಗಂಟೆವರೆಗೂ ಟೈಮ್ ಇರೋದ್ರಿಂದ ಚೆಕ್ ಇನ್ ಗೆ ಟೈಮ್ ಪಾಸ್ ಮಾಡ್ತಾ ಇದೀವಿ ಹೇಗೆ ಹೇಗೋ ಡಿಜೆ ಸ್ಟೋರ್ ಇತ್ತು ಅಲ್ಲಿ ಡಿಜೆ ಮಿನಿ ಪ್ರೊ ಮಿನಿ ಫೋರ್ ಪ್ರೊ ಫ್ಲೈ ಕಾಂಬೋ ಕೇಳ್ದೆ ಸೋ 35000 ಬಾತ್ಸ್ ಹೇಳಿದ್ರು ಅಂದ್ರೆ ಆಲ್ಮೋಸ್ಟ್ 87000 ಬರುತ್ತೆ ಬಟ್ ಅದರ ಜೊತೇಲಿ ಏರ್ಪೋರ್ಟ್ ಅಲ್ಲಿ 1800 ಬಾತ್ ವರೆಗೂ ರಿಫಂಡ್ ತಗೋಬಹುದಂತೆ ಸೋ ಆಲ್ಮೋಸ್ಟ್ ಒಂದು 4000 ವರೆಗೂ ರಿಫಂಡ್ ಸಿಗುತ್ತೆ ಸೋ ನಿಮಗೆ ಏನಂತ ಅಂದ್ರೆ ಒಂದು 82 ಇಲ್ಲ 83000 ಗೆ ಡಿಜೆ ಮಿನಿ 4 pro ಫ್ಲೈ ಕಾಂಬೋನೇ ಸಿಗುತ್ತೆ ನಿಮಗೆ ಒಂದೊಂದು ಫ್ಲೋರ್ ಅಲ್ಲಿ ಒಂದೊಂದು ಆಡಿಯನ್ಸ್ ನ ಟಾರ್ಗೆಟ್ ಫಸ್ಟ್ ಅಲ್ಲಿ ಬರೀ ಮೇಕಪ್ ಈ ಜುವೆಲರಿಸ್ ಅದರ ಮೇಲ್ಗಡೆ ಫುಲ್ ಕ್ಲೋತಿಂಗ್ ಅದರ ಮೇಲೆ ಫುಲ್ ಶೂಸ್ ಮೇಲೆ ಫುಲ್ ಎಲೆಕ್ಟ್ರಾನಿಕ್ ಐಟಮ್ಸ್ ಇಲ್ಲಿ ನೋಡಿದ್ರೆ ಎಲ್ಲಾ ಏನು ಗೊತ್ತಾಗ್ತಾನೆ ಇಲ್ಲ ಓ ಐ ಗ್ಲಾಸಸ್ ಇದೆ ಮೆಡಿಕಲ್ ಕ್ಲೀನ್ ಸಲೂನ್ ಸಲೂನ್ ಹಾ ಸೋ ಸ್ಕಿನ್ ಕೇರ್ ಸಲೂನು ಸೋ ಈ ತರ ಇದಾವೆ ಈ ಲೆವೆಲ್ ಅಲ್ಲಿ ಮತ್ತೆ ಇನ್ನು ಮೇಲ್ಗಡೆ ಹೋದ್ರೆ ನಾರ್ಮಲ್ ಆಗಿ ಫುಡ್ ಕೋರ್ಟ್ ಅದು ಫಿಫ್ತ್ ಲೆವೆಲ್ ಅದೇ ಲಾಸ್ಟ್ ಒನ್ ಇದೆ ಲಾಸ್ಟ್ ಫ್ಲೋರ್ ಅನ್ಕೊಂಡ್ರೆ ಮೇಲ್ಗಡೆ ಇನ್ನು ಆ ಗೇಮ್ಸ್ ಎಲ್ಲಾ ಆಡೋದೆಲ್ಲ ಇದೆ ಮತ್ತೆ ಇನ್ನೊಂದು ಸೊ ರೆಸ್ಟೋರೆಂಟ್ಸ್ ಕೂಡ ಇದೆ ಸೊ ಅದು ಲಾಸ್ಟ್ ಫ್ಲೋರ್ ಇದೆ ಅಲ್ಲ ಲಾಸ್ಟ್ ಫ್ಲೋರ್ ಇನ್ನೊಂದು ಫ್ಲೋರ್ ಇದೆ ಇದರ ಮೇಲೆ ಮಾಲ್ ಎಲ್ಲಾ ಸುತ್ತಾಡಿದ್ದು ಆಯ್ತು ಈಗ ವಾಪಸ್ ನಮ್ಮ ಹೋಟೆಲ್ ಕಡೆ ಹೋಗ್ತಾ ಇದೀವಿ ಹೋಗ್ಬಿಟ್ಟು ಆಲ್ಮೋಸ್ಟ್ ಚೆಕ್ ಇನ್ ಟೈಮ್ ಆಗಿರುತ್ತೆ ಸೋ ಚೆಕ್ ಇನ್ ಆಗ್ಬಿಟ್ಟು ಹಂಗೆ ಆ ಲಂಚ್ ಮಾಡಿಲ್ಲ ಲಂಚ್ ಮಾಡ್ಕೊಂಡ್ಬಿಟ್ಟು ಸ್ವಲ್ಪ ಹೊತ್ತು ರೆಸ್ಟ್ ಮಾಡಿ ಇವತ್ತು ಸಂಜೆ ನಮ್ದು ಹೊರಗಡೆ ಹೋಗೋ ಪ್ಲಾನ್ ಇರೋದು ಸೋ ಎಲ್ಲಿಗೆ ಏನು ಅಂತ ವಿಡಿಯೋದಲ್ಲಿ ತೋರಿಸ್ತೀನಿ ಅಲ್ಲಿವರೆಗೂ ವೇಟ್ ಮಾಡಬೇಕು ನೀವು ಐಲ್ಯಾಂಡ್ ಫೇಮಸ್ ನೋಡಿ ಇದು ಇನ್ಹೇಲರ್ ಸೋಪ್ ಅಂತೆ ಸೇಮ್ ಮ್ಯಾಂಗೋ ತರ ಕಟ್ ಮಾಡಿ ಇಟ್ಟಿದ್ದಾರೆ ದಿಸ್ ಇಸ್ ಫಾರ್ ಹ್ಯಾಲೋವಿನ್ ಗೆ ಫುಲ್ ರೆಡಿಯಾಗಿದೆ ಥೈಲ್ಯಾಂಡ್ ನೋಡಬಹುದು ಇಲ್ಲೊಂದು ಇಲ್ಲೊಂದು ಸೋ ನೈಟ್ ಮಾರ್ಕೆಟ್ ಇಲ್ಲೇ ಇರೋದು ರಾತ್ರಿ ಆದ್ರೆ ಗ್ಯಾರಂಟಿಯಾಗಿ ಇಲ್ಲೊಂದು ಸಲ ಬಂದ್ಬಿಟ್ಟು ಹೋಗ್ತೀವಿ ನೋಡಿ ಥೈಲ್ಯಾಂಡ್ ಅಲ್ಲಿ ಮಾತ್ರನೇ ಈ ತರ ದೇವಸ್ಥಾನ ಇರುತ್ತೆ ಅಲ್ಲೇ ಪಕ್ಕದಲ್ಲೇ ಬಾರು ಇಲ್ಲಿ ಎದುರಿಗೂನು ಇದೆ ಇಲ್ಲೂ ರೋಡಲ್ಲೇ ಗಣೇಶ ಸೋ ರೂಮ್ ಚೆಕ್ ಇನ್ ಮಾಡಿ ಆಯ್ತು ಎಂಟರ್ ಆಗ್ತಿದ್ದಂಗೆನೆ ಇಲ್ಲಿ ಸೇಫ್ಟಿ ಲಾಕ್ ಆಗಿ ಕೊಟ್ಟಿದ್ದಾರೆ ಮಿನಿ ಫ್ರಿಡ್ಜ್ ಇದೆ ಇಲ್ಲಿ ಸ್ವಲ್ಪ ಸ್ಟೋರೇಜ್ ಸ್ಪೇಸ್ ಇದೆ ಇಲ್ಲಿ ರೈಟ್ ಸೈಡ್ ಗೆ ಪರವಾಗಿಲ್ಲ ಕ್ಲೀನ್ ಆಗು ಇದೆ ಸ್ವಲ್ಪ ದೊಡ್ಡದಾಗು ಇದೆ ಸೋ ಸೆಪರೇಟ್ ಸ್ಪೇಸ್ ಇದೆ ಬೇತಿಂಗ್ ಗೆ ಕಾಂಪ್ಲಿಮೆಂಟರಿ ಎಲ್ಲಾ ಕೊಟ್ಟಿದ್ದಾರೆ ಹೇರ್ ರೇರ್ ಕೂಡ ಇದೆ ಮತ್ತೆ ಇದೇನೋ ಬೇಡದೆ ಇರೋದು ಸೋ ಇಲ್ಲಿ ಡ್ರೆಸ್ಸಿಂಗ್ ಟೇಬಲ್ ಇದೆ ಕಾರ್ಡ್ ಇದೆ ಪರವಾಗಿಲ್ಲ ಪರವಾಗಿಲ್ಲ ಚೆನ್ನಾಗಿದೆ ಡಿಸೈನ್ ಎಲ್ಲಾ ಒಂದು ಎಕ್ಸ್ಟ್ರಾ ಸೋಫಾ ಕೊಟ್ಟಿದ್ದಾರೆ ಸ್ಟಡಿ ಟೇಬಲ್ ಇದೆ ಇದೊಂತರ ಯುಟಿಲಿಟಿ ಸ್ಪೇಸ್ ಕೊಟ್ಟುಬಿಟ್ಟಿದ್ದಾರೆ ಇಲ್ಲಿ ಫುಲ್ ಓವೆನ್ ಇದೆ ಮೈಕ್ರೋವೇವ್ ಮತ್ತೆ ಇಲ್ಲಿ ಸಿಮ್ ಕೂಡ ಇದೆ ಮತ್ತೆ ಇದು ಬಾಲ್ಕನಿ ವೇಸ್ಟ್ ಬಾಲ್ಕನಿ ಅನ್ಸುತ್ತೆ ಇಲ್ಲೇನು ಕಾಣೋದಿಲ್ಲ ಸುಮ್ನೆ ಸೊ ಇದು ಎಂಟ್ರೆನ್ಸ್ ಬ್ಯಾಕ್ ಸೈಡ್ ಎಂಟ್ರೆನ್ಸ್ ಇದು ಅಷ್ಟೇ ಆ ನಾವು ಬೆಳಿಗ್ಗೆ ಹೋಗಿದ್ದು ಸೆವೆನ್ 11 ಅಲ್ಲೇ ಕಾಣಿಸ್ತಾ ಇದೆ ಸೊ ಇದನ್ನೇನು ಅಷ್ಟು ಯೂಸ್ ಮಾಡೋದಿಲ್ಲ ಅನ್ಸುತ್ತೆ ನಾವು ಸೊ ಇಷ್ಟು ರೂಮಿಂದು ಕಥೆಗಳು ಈಗ ಜಸ್ಟ್ ಬಂದಿದ್ದೀವಿ ಬೇಗ ಬೇಗ ಫ್ರೆಶ್ ಆಗಿ ಫುಲ್ ರೆಸ್ಟ್ ಮಾಡ್ಬಿಟ್ಟು ಸಂಜೆ ಹೊರಗೆ ಹೋಗೋ ಪ್ಲಾನ್ ಸೋ ನಿಮಗೆ ಸಂಜೆ ಸಿಗ್ತೀನಿ ಅಲ್ಲಿವರೆಗೂ ವೇಟ್ ಮಾಡ್ತಾ ಇರಿ ನಾನು ಇಲ್ಲೇ ಕೂತ್ಕೋತೀನಿ ಏನು ಹೇಳೋಕೆ ಹೋದೆ ಮರೆತೆ ಹೋಯ್ತು ಹಂಗೆ ಈಗ ಚೆಕ್ ಇನ್ ಎಲ್ಲಾ ಮಾಡಿ ಫ್ರೆಶ್ ಆಗಿ ಆಯ್ತು ಇವತ್ತು ಇನ್ನು ಮಿಕ್ಕಿದ್ದು ಏನ್ ಮಾಡ್ತಾರೆ ಇಲ್ಲಿ ಏನು ತಿನ್ನೋಕೆ ನಮ್ಮ ಕೈಯಲ್ಲಿ ಆಗಲ್ಲ ಅದಕ್ಕೋಸ್ಕರ ಅಡುಕಲೆ ಪ್ಯಾಕೆಟ್ಸ್ ತಂದಿದ್ವಿ ಅದು ಮಾಡ್ಕೊಳೋಕೆ ಇವಾಗ ಟ್ರೈ ಮಾಡ್ತಾ ಇದೀವಿ ನೋಡೋಣ ಇಲ್ಲೊಂದು ಇದೆ ಅಲ್ಲೊಂದು ಇದೆ ಆದ್ರೆ ತಿಂತೀವಿ ಕೆಟಲ್ ಕೂಡ ತಂದಿದ್ದೀವಿ ನಾವೇ ತಂದ್ಬಿಟ್ಟು ಎಲ್ಲಾ ಇನ್ಸ್ಟೆಂಟ್ ಫುಡ್ಸ್ ನೋಡೋಣ ಹೇಗಿರುತ್ತೆ ಟೇಸ್ಟ್ ಅಂತ ಅಂದುಬಿಟ್ಟು ಹೇಳ್ತೀನಿ ತಿಂದ್ಬಿಟ್ಟು ಇನ್ಸ್ಟೆಂಟ್ ಉಪ್ಪಿಟ್ಟು ರೆಡಿ ಆಗಿದೆ ಅಂತೆ ನೋಡೋಕೆ ಮಾತ್ರ ಚೆನ್ನಾಗಿ ಕಾಣ್ತಿದೆ ನಮಗೆ ನಾನು ತಿಂದ್ಬಿಟ್ಟು ನೋಡಬೇಕು ಹಾಕೊಳ್ಳಿ ಹಾಕೊಳ್ಳಿ ರೆಡಿ ರೆಡಿ ಯಾರು ಫಸ್ಟ್ ತಿಂತೀರಾ ಎಲ್ಲರೂ ತಿನ್ನೋದೇ ಹೆಂಗಿದ್ರು ತಿನ್ನೋದೇ ಹೆಂಗಿದ್ರು ತಿನ್ಲೇಬೇಕು ಇಲ್ಲಿದೆ ಇಲ್ಲಿದೆ ನೆನೆಸಿಕೊಂಡು ಫ್ಲೈಟ್ ಇಂದು ಫುಡ್ ನೆನೆಸಿಕೊಳ್ಳಿ ಇದು ಬೆಟರ್ ಅನ್ಸುತ್ತೆ ಬನ್ ಇದೆ ಇನ್ನ ಬೇಕಂದ್ರೆ ಬನ್ ಬಟರ್ ಹಾ ಆಕ್ಚುಲಿ ತುಂಬಾ ಚೆನ್ನಾಗಿದೆ ಅದೇ ಯು ಆಲ್ ಕ್ರೆಡಿಟ್ಸ್ ಗೋಸ್ ಟು ಐಶ್ವರ್ಯ ಹಾಕ್ಲಾ ಏನ್ ಅರೇಂಜ್ ಮಾಡ್ತೀಯಾ ಓ ಎಲ್ಲಾ ರೆಡಿ ಇದಿಯಪ್ಪ ನಿಖಿಲೆ ಫಸ್ಟ್ ಎಕ್ಸ್ಪೆರಿಮೆಂಟ್ ತಿನ್ನೋ ತಿಂದ್ಬಿಟ್ಟು ಹೇಳು ಬರಿ ಉಪ್ಪಿಟ್ಟು ತಿಂದ್ಬಿಟ್ಟು ಹೇಳು ಹೌದಾ ಕಚ್ಚು ಹಲ್ಲಲ್ಲಿ ನೆನಪು ಮಾಡಬೇಕು ಏನು ತಿನ್ನಬಹುದಾ ಇಲ್ಲ ಸ್ವಲ್ಪ ಉಪ್ಪು ಕಮ್ಮಿ ಬಟ್ ಇಟ್ಸ್ ಓಕೆ ಈಟೇಬಲ್ ಬಿಕಾಸ್ ಆಫ್ ಈಗ ನಾವು ಅಡ್ಜಸ್ಟ್ ಮಾಡ್ಕೊಂಡು ಉಪ್ಪು ನಾವು ಹೆಂಗೆ ಹಾಕೊಂತೀವೋ ಹಂಗೆ ಅಲ್ಲ ಅಷ್ಟೇ ಓಕೆ ಪರವಾಗಿಲ್ಲ ಮ್ಯಾನೇಜ್ ಮಾಡಬಹುದು ಫುಲ್ ಚೆನ್ನಾಗಿ ರೆಸ್ಟ್ ಮಾಡ್ಕೊಂಡು ಎದ್ದುಬಿಟ್ಟು ರೆಡಿ ಆಗ್ಬಿಟ್ಟು ಇವಾಗ ಕೆಳಗಡೆ ಬಂದಿದ್ದೀವಿ ಸೋ ಇವಾಗ ಏನು ಪ್ಲಾನ್ ಅಂತ ಅಂದ್ರೆ ಅಲ್ಕಜಾರ್ ಶೋ ಇದೆ ಸೋ ನಮ್ಮ ಕ್ಯಾಬ್ ಆಲ್ರೆಡಿ ಬಂದು ನಿಂತಿದೆ ನಾವು ಹುಡುಗರು ರೆಡಿಯಾಗಿ ಬಂದು ಕೆಳಗಡೆ ವೈಟ್ ಮಾಡ್ತಾ ಇದೀವಿ ಹುಡುಗರು ಆಲ್ಮೋಸ್ಟ್ ರೆಡಿ ಆಗಿದ್ದಾರೆ ಕೆಳಗಡೆ ಬರ್ತಾರೆ ಬರ್ತಿದ್ದಂಗೆ ಇಲ್ಲಿಂದ ಹೊರಡುತ್ತೀವಿ ಅಲ್ಕಸಾರ್ ಶೋ ನೋಡೋಕೆ ಅಲ್ಕಸಾರ್ದು ಟಿಕೆಟ್ಸ್ ಬೆಳಗ್ಗೆ ಓಡಾಡಬೇಕಾದ್ರೆ ಎಲ್ಲಾ ಮೋಸ್ಟ್ ಆಫ್ ದಿ ಸಬ್ಸ್ ಕ್ಲೋಸ್ ಇತ್ತು ಇಷ್ಟೊತ್ತಿನಲ್ಲಿ ಎಲ್ಲಾನು ಓಪನ್ ಇದೆ ಜನನು ಜಾಸ್ತಿ ಜನ ಓಡಾಡುತ್ತಿದ್ದಾರೆ ಆಯ್ತಾ ಸೆವೆನ್ ಮಿನಿಟ್ಸ್ ಮುಂಚೆ ಬಂದಿದ್ದೀವಿ ಆಲ್ಮೋಸ್ಟ್ ಆನ್ ಟೈಮ್ ಬಂದಿದ್ದೀವಿ ಇದೆ ಎಂಟ್ರೆನ್ಸ್ ಮತ್ತೆ ನಮ್ಮ ಡ್ರೈವರ್ ಟಿಕೆಟ್ ತಗೊಂಡು ಬರೋಕೆ ಅಂತ ಹೋಗಿದ್ದಾರೆ ನಮಗೆ ಟಿಕೆಟ್ ತಗೊಂಡು ಬಂದು ಕೊಟ್ಟು ಇಲ್ಲಿ ಒಳಗಡೆ ಹೋಗ್ತೀವಿ ಟಿಕೆಟ್ ಬೇಗ ತಂದು ಕೊಟ್ಟುಬಿಟ್ರು ಆಲ್ರೆಡಿ ರೆಡಿ ಇತ್ತು ಅನ್ಸುತ್ತೆ ಸೊ ಒಳಗಡೆ ಹೋಗ್ತಾ ಇದೀವಿ ಆಲ್ರೆಡಿ ಒಳಗಡೆ ಬಂದಾಯ್ತು ಫಸ್ಟ್ ರೋ ಸೀಟ್ಸ್ ಸಿಕ್ಕಿದೆ ಬಾಲ್ಕನಿಯಲ್ಲಿ ಒಳ್ಳೆ ವ್ಯೂ ಇದೆ ಆರಾಮಾಗಿ ನೋಡಬಹುದು ಬಟ್ ವಿಡಿಯೋ ರೆಕಾರ್ಡಿಂಗ್ ಇಲ್ವಂತೆ ಎಲ್ಲೆಲ್ಲಿ ಆಗುತ್ತೆ ಅಲ್ಲಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ರೆಕಾರ್ಡ್ ಮಾಡ್ಕೊಂಡು ತೋರಿಸೋಕೆ ಟ್ರೈ ಮಾಡ್ತೀನಿ హాయ్ [ಸಂಗೀತ] [ಸಂಗೀತ] ಶೋ ಮುಗಿಸಿಕೊಂಡು ಹೊರಗೆ ಬಂದಾಯ್ತು ಹೊರಗೆ ಬರ್ತಿದ್ದಂಗೆನೆ ಇಲ್ನೋಡಿ ಸೊ ಹಂಗೆ ನಿಂತಿರ್ತಾರೆ ನಿಮಗೆ ಬೇಕು ಅಂತ ಅಂದ್ರೆ ನೀವು ಹೋಗಿ ಫೋಟೋ ತೆಗೆಸ್ಕೊಬಹುದು ಅವರ ಹತ್ರ ಎಷ್ಟು ಹೇಳ್ತಾರೆ ಏನು ಅಂತೆಲ್ಲ ಗೊತ್ತಿಲ್ಲ ನೋಡಿ 100 ಬಾತ್ ನೋಡಿ 100 ಬಾತ್ ಅಂತೆ ಪರ್ ಪರ್ಸನ್ ಒಂದು [ಸಂಗೀತ] ಫೋಟೋಗೆ ಅಯ್ಯೋ ಅಲ್ಕಸಾ ಶೋ ನೋಡ್ಕೊಂಡು ಡೈರೆಕ್ಟ್ ಆಗಿ ಇಂಡಿಯನ್ ಫುಡ್ ಮಿಸ್ಸಿಂಗ್ ಆಗ್ತಿದೆ ಅಂತ ಅಂದುಬಿಟ್ಟು ಆಲ್ರೆಡಿ ಸರವಣ ಭವನ ಬಂದಿದ್ದೀವಿ ದೋಸೆ ಮಾಮೂಲಿ ಸೇಮ್ ಮತ್ತೆ ಸ್ಟಾರ್ಟರ್ ಆರ್ಡರ್ ಮಾಡ್ರಿ ಸ್ಟಾರ್ಟರ್ ಆರ್ಡರ್ ಮಾಡಿದೀವಿ ಡಿನ್ನರ್ ಮಾಡ್ಕೊಂಡು ಸ್ಟ್ರೈಟ್ ಆಗಿ ಪಟಾಯ ನೈಟ್ ಮಾರ್ಕೆಟ್ ಅಂತ ಇತ್ತು ಪಕ್ಕದಲ್ಲೇ ಸೋ ಅಲ್ಲಿ ಬಂದಿದ್ದೀವಿ ಆ ನಾವು ಅನ್ಕೊಂಡಿರೋದು ಮೋಸ್ಟ್ಲಿ ಶಾಪಿಂಗ್ ಎಲ್ಲಾ ಮಾಡೋದು ಚಟಚಾ ಮಾರ್ಕೆಟ್ ಅಂತ ಅಂದುಬಿಟ್ಟು ಬಟ್ ಹಾಗೆ ಚೆಕ್ ಮಾಡೋದು ಯಾವುದಾದರೂ ಒಳ್ಳೆ ಪ್ರೈಸ್ ಗೆ ಸಿಕ್ಕಿದ್ರೆ ಇಷ್ಟ ಆದ್ರೆ ತಗೊಳೋದು ಇವೆಲ್ಲ ನೋಡಿ ಚಾಕುಗಳೆಲ್ಲ ಹೆಂಗಿದಾವೆ ಸ್ಪೋರ್ಟ್ಸ್ ಇದೆ ಬಟ್ಟೆಗಳು ಇದಾವೆ ಅದನ್ನ ತಗೊಂಡು ಬಿಟ್ಟು ಇಲ್ಲಿ ಎಲ್ಲಾ ಸಿಗುತ್ತೆ ಸಿಗುತ್ತೆ ಇಲ್ಲೆಲ್ಲ ಸ್ಟೋರ್ ಗಳಲ್ಲಿ ಶೂಸ್ ಎಲ್ಲಾ ನೋಡೋಕೆ ಹೋದ್ವಿ ಒಂದೆರಡು ಏನು ಇದಾಗಿ ಮಾತಾಡ್ತಾರೆ ಅಂತಂದ್ರೆ ಫುಲ್ ರೂಢಾಗಿ ಏನಿದು 800 ಅಷ್ಟೇ 8000 ಬಾತ್ ಅಂತೆ ಯಾವನೋ ಒಬ್ಬ ಸೋ ಆತರ ಫುಲ್ ಫ್ರೆಂಡ್ಲಿ ಇರ್ತಾರೆ ಅಂತ ಅನ್ಕೊಂಡ್ವಿ ಬಟ್ ಆದ್ರೆ ಆತರ ಇರೋರುನು ಇರ್ತಾರೆ ಒಬ್ಬೊಬ್ಬರು ಬಟ್ ಫ್ರೆಂಡ್ಲಿ ಇರೋರುನು ಇದ್ದಾರೆ ಸೋ ನೋಡ್ಕೊಂಡು ಹುಷಾರಾಗಿ ಮಾತಾಡ್ಕೊಂಡು ನಿಮಗೆ ಯಾವುದು ಬೇಕಾಗುತ್ತೆ ಫುಲ್ ಬಾರ್ಗೇನ್ ಮಾಡ್ಕೊಂಡು ಕೂಡ ತಗೋಬಹುದು ಒಳ್ಳೆ ಪ್ರೈಸ್ ಗೆ ನಿಮಗೆ ಯಾವ ಬ್ರಾಂಡಿನ ಚಪ್ಪಲಿ ಬೇಕು ನೋಡಿ ಎಲ್ಲಾ ಇದೆ ಪೆಂಡಿ ಗುಚ್ಚಿ ದಿಯಾರು ಲೂಯಿ ವಿಟನ್ ನೈಟ್ ಮಾರ್ಕೆಟ್ ಅಲ್ಲಿ ಎಲ್ಲಾ ಶಾಪಿಂಗ್ ಎಲ್ಲಾ ಮುಗಿಸಿಕೊಂಡ್ವಿ ನಾವು ಒಂದು ಮೈಕಲ್ ಕೋರ್ಸ್ ದು ಬ್ಯಾಗ್ ಒಂದು ತಗೊಂಡಿದೀವಿ ಅದು ಬಿಟ್ರೆ ಮತ್ತೆ ಇನ್ನೇನು ತಗೊಂಡಿಲ್ಲ ಮಧ್ಯಾಹ್ನ ನಾನು ಹೇಳಿದಂಗೆ ನೋಡಬಹುದು ನೈಟ್ ಮಾರ್ಕೆಟ್ ಅಂತ ಹೇಳ್ದೆ ಅಲ್ಲ ಮಧ್ಯಾಹ್ನ ಖಾಲಿ ಖಾಲಿ ಇತ್ತು ಇಷ್ಟೊತ್ತಿನಲ್ಲಿ ಬಂದ್ರೆ ಫುಲ್ ಫುಲ್ ಜನ ತುಂಬಿಕೊಂಡು ಬಿಟ್ಟಿದ್ದಾರೆ ಫುಲ್ ಕಲರ್ಫುಲ್ ಲೈಟ್ಸ್ ನೋಡಬಹುದು ಎಷ್ಟು ಜನ ಇದ್ದಾರೆ ಮಧ್ಯಾಹ್ನ ತೋರಿಸಿದೆ ಖಾಲಿ ಇತ್ತು ಇಲ್ಲಿ ನೋಡಿ ರೋಡು ಬೆಳಗ್ಗೆ ಎಷ್ಟು ಖಾಲಿ ಖಾಲಿ ಹೊಡಿತಾ ಇತ್ತೋ ಇವಾಗ ಅಷ್ಟೇ ಫುಲ್ ಲೈಟ್ಸ್ ಫುಲ್ ಜನ ತುಂಬಿಕೊಂಡು ಬಿಟ್ಟಿದ್ದಾರೆ ನೋಡಿ ಓಡಾಡಕ್ಕೆ ಕೂಡ ಜಾಗ ಸಾಕಾಗ್ತಿಲ್ಲ ಆ ರೇಂಜ್ ಗೆ ಫುಲ್ ಜನ ಇದ್ದಾರೆ ಸೈಡಲ್ಲಿ ನಿಂತ್ಕೊಂಡು ನಮ್ಮ ರೆಸ್ಟೋರೆಂಟ್ ಗೆ ಬನ್ನಿ ನಮ್ಮ ರೆಸ್ಟೋರೆಂಟ್ ಗೆ ಬನ್ನಿ ಅಂತ ಕರೆಯೋರು ಬೇರೆ ಜಾಸ್ತಿ ಜನ ಇಲ್ನೋಡಿ ಇಲ್ಲಿ ನೀಟಾಗಿ ಕಾಣುತ್ತೆ ಇಲ್ಲೆಲ್ಲ ಫುಲ್ ರೆಸ್ಟೋರೆಂಟ್ ಹೊರಗಡೆ ಆರಾಮಾಗಿ ಕೂತ್ಕೊಂಡು ಬಿಟ್ಟು ಹೋಗೋ ಬರೋವರ್ನೆಲ್ಲ ಕರೀತಾ ಇರ್ತಾರೆ ಹಾಗೆ ಹಂಗೆ ರೋಡ್ ಸೈಡ್ ಅಲ್ಲೇನೆ ಆರಾಮಾಗಿ ಕೂತ್ಕೊಂಡು ಕುಡ್ಕೊಂಡು ಊಟ ಮಾಡ್ತಾ ಇದ್ದಾರೆ ಎಲ್ಲಾ ಫುಲ್ ರಶ್ ಆಗ್ಬಿಟ್ಟಿದೆ ಎಲ್ಲಾ ಕಡೆಗೂ ಜನ ಮಧ್ಯಾಹ್ನ ಎಷ್ಟು ಖಾಲಿ ಇತ್ತೋ ಇವಾಗ ಅಷ್ಟೇ ಜನ ಇದ್ದಾರೆ ಎಲ್ಲಾ ಕಡೆಗೂ ಇವರು ಎಷ್ಟು ದಿವಸದಿಂದ ಉನೋ ಆಡ್ತಾ ಇದ್ದಾರೆ ಅಂದ್ರೆ ಫುಲ್ ಸ್ಕೆಲಿಟನ್ಸ್ ಆಗ್ಬಿಟ್ಟಿದ್ದಾರೆ ಹಾಲೋವಿನ್ ಫುಲ್ ಭರ್ಜರಿಯಾಗಿ ನಡೆಸ್ತಾ ಇದ್ದಾರೆ ಥೈಲ್ಯಾಂಡ್ ಅಲ್ಲಿ ನೋಡಿ ಹ್ಯಾಲೋವಿನ್ ಸ್ಪೆಷಲ್ ಕೂಡ ಫುಲ್ ಜೋರಾಗಿ ನಡೀತಿದೆ اللہ
2024-12-10 16:26